ಹಾಸನದಲ್ಲಿ ಪ್ರಚಾರ ನಡೆಸುವ ವೇಳೆ ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರೋಧಿ ಎ ಮಂಜು ವಿರುದ್ಧ ತೀರ್ವ ವಾಗ್ದಾಳಿಯನ್ನು ನಡೆಸಿದ್ದಾರೆ.Prajwal Revanna was give statement against his opponent candidate A Manju during his campaign in Hassan